ಕಲ್ಲೋಣಿಯಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತ ಯಾಚನೆ

0

ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರ ಪರವಾಗಿ ಕಲ್ಲೋಣಿಯಲ್ಲಿ ಮನೆ, ಮನೆ ಮತಯಾಚನೆ ನಡೆಯಿತು.
ಕಲ್ಲೋಣಿ ವಿಶ್ವನಾಥ ಪೂಜಾರಿಯವರ ಮನೆಯಲ್ಲಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಗಂಗಾಧರ ರೈ ಪುಡ್ಕಜೆ,ಬೂತ್ ಅಧ್ಯಕ್ಷ ಜಗನ್ನಾಥ ,ಪ್ರೇಮಚಂದ್ರ ಬೆಳ್ಳಾರೆಯವರು ಬಿಜೆಪಿ ಪರ ಮತಯಾಚನೆ ಮಾಡಿದರು.