ಶ್ರೀಮತಿ ಪದ್ಮಾವತಿ ಆಚಾರ್ಯ ಕಾಯರ

0

ಮುಪ್ಪೇರ್ಯ ಗ್ರಾಮದ ಕಾಯರ ದಿ. ತಿಮ್ಮಯ್ಯ ಆಚಾರ್ಯರ ಪತ್ನಿ ಶ್ರೀಮತಿ ಪದ್ಮಾವತಿ ಆಚಾರ್ಯ ರವರು ಅಲ್ಪಕಾಲದ ಅಸೌಖ್ಯದಿಂದ ಏ. 17 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹರೀಶ ಆಚಾರ್ಯ, ಸುಂದರ ಆಚಾರ್ಯ, ದೇವಪ್ಪ ಆಚಾರ್ಯ ,ನಾರಾಯಣ ಆಚಾರ್ಯ, ಮೋಹನ ಆಚಾರ್ಯ ರವೀಂದ್ರ ಆಚಾರ್ಯ ಪುತ್ರಿಯರಾದ ಶ್ರೀಮತಿ ಪುಷ್ಟಾವತಿ ಶ್ರೀಮತಿ ಲಲಿತಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ,ಮರಿಮಕ್ಕಳು,
ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.