ವಿವಾಹ ನಿಶ್ಚಿತಾರ್ಥ

0

ಅಬ್ದುಲ್ ರಜ್ಜಾಕ್- ನಾಝಿಯ

ಕುರುಂಜಿಗುಡ್ಡೆ ನಿವಾಸಿ ಲತೀಫ್ ಹಾಗೂ ಬಿಬಿಜಾನ್ ರವರ ಪುತ್ರ ಅಬ್ದುಲ್ ರಜ್ಜಾಕ್ ರವರ ವಿವಾಹ ನಿಶ್ಚಿತಾರ್ಥವು ಏಪ್ರಿಲ್ 21ರಂದು ಸುಳ್ಯ ಅಂಬಟಡ್ಕ ನಿವಾಸಿ ಯಾಕೂಬ್ ಹಾಗೂ ಝರೀನಾ ದಂಪತಿಯ ಪುತ್ರಿ ನಾಝೀಯರವರೊಂದಿಗೆ ಅಂಬಟಡ್ಕ ವಧುವಿನ ನಿವಾಸದಲ್ಲಿ ನಡೆಯಿತು.