ಶುಭವಿವಾಹ

0

ಹರ್ಷಿತ್ ಎ.ಎಲ್-ಪ್ರಣೀತಾ ಕೆ.

ಜಾಲ್ಸೂರು ಗ್ರಾಮದ ವಿನೋಬನಗರ ಸುನಿತ ಮತ್ತು ದಿ.ಲಿಂಗಪ್ಪ ನಾಯ್ಕರ ಪುತ್ರ ಹರ್ಷಿತ್‌ರವರ ವಿವಾಹವು ನಿಡ್ಪಳ್ಳಿ ಗ್ರಾಮದ ಕೋಡಿ ಸುಮತಿ ಮತ್ತು ಐತ್ತಪ್ಪ ನಾಯ್ಕರ ಪುತ್ರಿ ಪ್ರಣೀತಾರೊಂದಿಗೆ ಎ.18ರಂದು ಸುಳ್ಯದ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.