ಮೋಹಿತ್ ಕಾಳಮ್ಮನೆ ಮಾಲಕತ್ವದ ಜೆ.ಕೆ. ಅಪ್ಯಾರಲ್ಸ್ ಹಬ್ ಬೆಂಗಳೂರಿನಲ್ಲಿ ಶುಭಾರಂಭ

0

ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ವಿರಾಟನಗರದಲ್ಲಿ ಕಾಳಮ್ಮನೆ ಜೆ.ಕೆ ಜಯಂತ ಗೌಡರ ಪುತ್ರ ಮೋಹಿತ್ ಕಾಳಮ್ಮನೆಯವರ ಮಾಲಕತ್ವದ “ಜೆ.ಕೆ ಅಪ್ಯಾರಲ್ಸ್ ಹಬ್” ಎಂಬ ಟಿ ಶರ್ಟ್ ಮಳಿಗೆ ಇಂದು (ಎ. 22) ರಂದು ಪೂಜೆಯೊಂದಿಗೆ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಜೆ.ಕೆ ಜಯಂತ ಗೌಡ ಕಾಳಮ್ಮನೆ, ಹೂವಯ್ಯ ಗೌಡ ಪರಮಲೆ, ಯೋಗೇಂದ್ರ ಕೆ.ವಿ., ಗಗನ್ ಪರಮಲೆ, ತೇಜಸ್ ಉಬರಡ್ಕ, ಕಟ್ಟಡ ಮಾಲಕ ಪಿಳ್ಳ ರೆಡ್ಡಿ, ಮಂಜುನಾಥ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ರೀತಿಯ, ವಿವಿಧ ರೂಪದ ಟೀ ಶರ್ಟ್ ಇಲ್ಲಿ ಮಳಿಗೆ ಇದಾಗಿದ್ಫು ಸಭೆ ಸಮಾರಂಭಗಳ ಆಯೋಜಕರಿಗೆ ಹಾಗೂ ಸ್ವಯಂಸೇವಕರಿಗೆ ಬೇಕಾಗುವ ಟಿ-ಶರ್ಟ್ ಗಳನ್ನು ಮಿತದರದಲ್ಲಿ ನೀಡಲಾಗುವುದು ಎಂದು ಮಾಲಕ ಮೋಹಿತ್ ಕಾಳಮ್ಮನೆ ತಿಳಿಸಿದ್ದಾರೆ.