ಸೋಣಂಗೇರಿಯ ಹೊಸಗದ್ದೆ ರಸ್ತೆ ಬದಿಯಲ್ಲಿ ಅನಾಥ ಸ್ಥಿತಿಯಲ್ಲಿ ಇಂಡಿಕಾ ಕಾರು ಪತ್ತೆ

0

ಸೋಣಂಗೇರಿಯ
ಹೊಸಗದ್ದೆ ರಸ್ತೆ ಬದಿಯಲ್ಲಿ ಇಂಡಿಕಾ V2 ಕಾರೊಂದು ಏ.19 ರ ರಾತ್ರಿಯಿಂದ ಅನಾಥ ಸ್ಥಿತಿಯಲ್ಲಿದೆ.

ಹಳದಿ ಕಲರ್ ನಂಬರ್ ಪ್ಲೇಟ್ ನ KA19AA8105 ಹೊಂದಿರುವ ಕಾರು ಏಪ್ರಿಲ್ 19ರಂದು ರಾತ್ರಿ ಅಲ್ಲೇ ಸ್ಥಳದಲ್ಲಿರುವ ಕಂಬ ಒಂದಕ್ಕೆ ಗುದ್ದಿದೆ. ಬಳಿಕ ಮುಂದೆ ಹೋಗಿ ನಿಲ್ಲಿಸಲಾಗಿದ್ದು, ಇಂದಿನವರೆಗೆ ಮಾಲಕರು ಬಂದಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.

ಕಾರಿಗೆ ಯಾವುದೇ ಹಾನಿಯಾಗಿರುವುದು ಕಂಡು ಬಂದಿಲ್ಲ.