ಶುಭವಿವಾಹ : ವೆಂಕಟ್ರಮಣ ಎನ್-ಸುಕನ್ಯಾ ಜಿ.ವಿ

0

ಸುಳ್ಯ ಕಸಬಾ ಗ್ರಾಮದ ಕುರುಂಜಿಭಾಗ್ ನಡುಮುಟ್ಲು ಮನೆ ಶ್ರೀಮತಿ ಶಿವಮ್ಮ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರ ವೆಂಕಟ್ರಮಣ ಎನ್. ರವರ ವಿವಾಹವು ಕಡಬ ತಾ.ಏನಕಲ್ಲು ಗ್ರಾಮದ ಗುಂಡಗದ್ದೆ ಮನೆ ಶ್ರೀಮತಿ ಯಮುನಾ ಮತ್ತು ದಿ.ವೀರಪ್ಪ ಗೌಡರ ಪುತ್ರಿ ಸುಕನ್ಯಾರೊಂದಿಗೆ ಎ.12ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಹಾಗೂ ಅತಿಥಿ ಸತ್ಕಾರವು ಎ.13ರಂದು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.