ಮಕ್ಕಳ ಚಿಕಿತ್ಸೆಗಾಗಿ ನೆರವು ನೀಡಲು ಮನವಿ

0

ಕಟೀಲು ಮೇಳದಲ್ಲಿ ಹಲವಾರು ವರ್ಷಗಳಿಂದ ಕಲಾವಿದನಾಗಿ ಸೇವೆ ಸಲ್ಲಿಸುತ್ತಿರುವ , ಪ್ರಸ್ತುತ ಕಟೀಲು 5 ನೇ ಮೇಳದಲ್ಲಿರುವ , ಪಂಜದ ಕೂತ್ಕಂಜ ಗ್ರಾಮದ ಕುಳ್ಳಾಜೆ ಯಶೋಧರ ಗೌಡರ ಇಬ್ಬರು ಮಕ್ಕಳು ಇತ್ತೀಚಿಗೆ ಬೈಕ್ ಅಪಘಾತಗೊಂಡು ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಯಿಂದಾಗಿ ಬಳಲುತ್ತಿರುವ ಇವರಿಗೆ ವೈದ್ಯರ ಸಲಹೆಯಂತೆ , ಅವರ ಚಿಕಿತ್ಸೆಗೆ ತುಂಬಾ ಹಣದ ಅವಶ್ಯಕತೆ ಇದ್ದು, ಆರ್ಥಿಕವಾಗಿ ಅಷ್ಟೊಂದು ಸಧೃಡವಲ್ಲದ ಯಶೋಧರರರವರು ಈ ಚಿಕಿತ್ಸಾ ವೆಚ್ಚ ಭರಿಸಲು ಸಹೃದಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಹಾಯ ಹಸ್ತ ನೀಡಿ , ಮಕ್ಕಳ ಬಾಳಿಗೆ ಬೆಳಕಾಗಬೇಕಾಗಿ ಯಶೋಧರರರವರು ವಿನಂತಿಸುತ್ತಿದ್ದಾರೆ.
ಬ್ಯಾಂಕ್ ಖಾತೆಯ ವಿವರ

  ಯಶೋಧರ ಗೌಡ , ಪಂಜ

Yashodhar
Account number 02722600000244
IFSC CODE : CNRB 0010272
MITTHABAIL BRANCH