ಅರಂತೋಡಿನಲ್ಲಿ ಬೆಂಕಿ ಅವಘಡ

0

ಅರಂತೋಡು ಶಾಲಾ ವಠಾರದ ಬಳಿ ಆಕಸ್ಮಿಕ ಬೆಂಕಿ ಆವರಿಸಿ ಸುತ್ತಮುತ್ತಲಿನ ಪ್ರದೇಶಕ್ಕೆ ಇದೀಗ ಬೆಂಕಿ ವ್ಯಾಪಿಸಿದೆ. ತೆಕ್ಕಿಲ್ ಹಾಲ್ ಬಳಿವರೆಗೆ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕ ದಳದವರು ಹಾಗೂ ಊರವರು ಸೇರಿ ಬೆಂಕಿ ನಂದಿಸಲಾಗುತ್ತಿದೆ. ತಾಜುದ್ದಿನ್ ಅರಂತೋಡು, ದಿನಮಣಿ, ಶರತ್, ಸುಜಿತ್, ಶ್ರೀನಿದಿ ಮೊದಲಾದವರು ಸಹಕರಿಸಿದರು.