ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕಟ್ಟೆಕ್ಕಳ ಎಂಬಲ್ಲಿ ಜನಾರ್ದನ ನಾಯ್ಕ ರವರ ದನದ ಕೊಟ್ಟಿಗೆ ಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ನಿನ್ನೆ ಸಂಜೆ ಈ ಭಾಗದಲ್ಲಿ ಬೀಸಿದ ಭಾರಿ ಗಾಳಿಗೆ ಘಟನೆ ಸಂಭವಿಸಿದೆ. ಅಲ್ಲಲ್ಲಿ ಸಾಕಷ್ಟು ಮರಗಳು ಧರೆಗುರುಳಿವೆ.