ಕುಲ್ಕುಂದ ಕ್ರಿಟಿಕಲ್ ಮತಗಟ್ಟೆಯಲ್ಲಿ ಸರಾಗ ಮತದಾನ ನಡೆದಿದೆ. ಸೂಕ್ಷ್ಮ ಮತಗಟ್ಟೆ ಆಗಿರುವುದರಿಂದ ಕೇಂದ್ರೀಯ ಅರೆ ಮೀಸಲು ಪಡೆ ಇಲ್ಲಿ ಕಾವಲಿದೆ. ಇಲ್ಲಿ ಒಟ್ಟು 668 ಮತದಾರರಿದ್ದಾರೆ.