














ಐನೆಕಿದು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಪರ ಮತಯಾಚನೆ ಮಾಡಿದರು. ಜಯಪ್ರಕಾಶ್ ಕೂಜುಗೋಡು, ಭವಾನಿಶಂಕರ ಪೈಲಾಜೆ, ಗಿರೀಶ್ ಆಚಾರ್ಯ, ವಿಶ್ವನಾಥ ಬಿಳಮಲೆ, ಅಜಿತ್ ಕಲ್ಲೇರಿ, ಲಕ್ಷ್ಮೀಶ ಇಜಿನಡ್ಕ, ರಮೇಶ ಕೊನಡ್ಕ, ಮಿಥುನ್ ಕೂಜುಗೋಡು, ಕಿರಣ್ ಪೈಲಾಜೆ, ಮತ್ತಿತರರು ಉಪಸ್ಥಿತರಿದ್ದರು.










