ಐನೆಕಿದು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ

0

ಐನೆಕಿದು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪದ್ಮರಾಜ್ ಪರ ಮತಯಾಚನೆ ಮಾಡಿದರು. ಡಾ. ರಘು, ಸತೀಶ್ ಕೂಜುಗೋಡು, ಚಂದ್ರ ಮೋಹನ್ ನೆತ್ತಾರ, ಸೃಜನ್ ನೆತ್ತಾರ, ಪದ್ಮನಾಭ ಕೋಡಿಯಡ್ಕ, ಗುಣವರ್ದನ ಕೆದಿಲ, ರವೀಂದ್ರ ಕಟ್ಟೆಮನೆ ಪ ಮತ್ತಿತರರು ಉಪಸ್ಥಿತರಿದ್ದರು.