ಮಾಜಿ ಸಚಿವ ಎಸ್. ಅಂಗಾರ ಮತದಾನ

0

ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಅಂಗಾರ ಅವರು ಬೂತ್ ಸಂಖ್ಯೆ 157 ದೊಡ್ಡತೋಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಅಂಗಾರ ಅವರು ಪತ್ನಿ ಶ್ರೀಮತಿ ವೇದಾವತಿ ,ಪುತ್ರಿ ಪೂಜಾ ಹಾಗೂ ಕುಟುಂಬದ ಸದಸ್ಯರ ಜೊತೆ ಆಗಮಿಸಿ ಮತದಾನ ಮಾಡಿದರು.