ದೇರಾಜೆ ಮತಗಟ್ಟೆಯಲ್ಲಿ ಮತದಾನಕ್ಕೆ ಸರತಿ ಸಾಲು

0

ಐವರ್ನಾಡು ಗ್ರಾಮದ ದೇರಾಜೆ ಕಿ.ಪ್ರಾ.ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ ಮತದಾನಕ್ಕೆ ಸರತಿ ಸಾಲು ಕಂಡು ಬಂತು.