ಸುಳ್ಯ ಗಾಂಧಿನಗರ ಕೆಪಿಎಸ್ ಶಾಲಾ ಮತಗಟ್ಟೆ ಸಂಖ್ಯೆ 172,170,171 ರಲ್ಲಿ ಮತದಾನ

0

ಸುಳ್ಯ ಗಾಂಧಿನಗರ ಕೆಪಿಎಸ್ ಶಾಲಾ ಮತಗಟ್ಟೆಗಳಲ್ಲಿ ಮಧ್ಯಾಹ್ನದ 3 ಘಂಟೆ ವೇಳೆ ವರೆಗೆ ಮತದಾನದಲ್ಲಿ ಮತಗಟ್ಟೆ ಸಂಖ್ಯೆ 172 ರಲ್ಲಿ 659 ಮತ ಚಲಾವಣೆಯಾಗಿ ಶೇಕಡಾ 72, ಮತಗಟ್ಟೆ ಸಂಖ್ಯೆ 170 ರಲ್ಲಿ 571 ಮತಗಳು ಚಲಾವಣೆಯಾಗಿ ಶೇಕಡ 66 ಮತಗಟ್ಟೆ ಸಂಖ್ಯೆ 171 ರಲ್ಲಿ 396 ಮತ ಶೇಕಡ 62.2 ಮತ ಚಲಾವಣೆಯಾಗಿದೆ.