ಮೇ‌17-18 : ರಂಗಮಯೂರಿ ಕಲಾ ಶಾಲೆಯಲ್ಲಿ ಝೀ ವಾಹಿನಿಯ ವಿನ್ನರ್ ಡಾನ್ಸರ್ ರಾಹುಲ್ ಎಸ್.ರಾವ್ ರವರಿಂದ ಡಾನ್ಸ್ ವರ್ಕ್ ಶಾಪ್

0

ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ಝೀ ವಾಹಿನಿಯ ಡಿ.ಕೆ.ಡಿ ವಿನ್ನರ್ ಖ್ಯಾತ ಡಾನ್ಸರ್ ರಾಹುಲ್ ಎಸ್.ರಾವ್ ರವರಿಂದ ಡಾನ್ಸ್ ತರಗತಿಯ ವಿದ್ಯಾರ್ಥಿಗಳಿಗೆ ಎರಡು ದಿನದ ಡಾನ್ಸ್ ವರ್ಕ್ ಶಾಪ್ ನಡೆಯಲಿದೆ.


ಡಾನ್ಸರ್ ಆಗಬೇಕೆಂಬ ಹಂಬಲ ಹೊಂದಿರುವ ಯುವಕ ಯುವತಿಯರಿಗೆ ಡ್ಯಾನ್ಸ್ ಮಾಡಬೇಕಾದರೆ ಏನೆಲ್ಲಾ ತಯಾರಿ ಇರಬೇಕು.

ಇದರ ಕುರಿತು ಥಿಯರಿ ಮತ್ತು ಪ್ರಾಕ್ಟಿಕಲ್ ಪೂರ್ವ ತಯಾರಿಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತ ಡಾನ್ಸರ್ಸ್ ಮುಂಚಿತವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ನಿರ್ದೇಶಕ ಲೋಕೇಶ್ ಊರುಬೈಲು ತಿಳಿಸಿದ್ದಾರೆ.