ರೇಗಪ್ಪ ಗೌಡ ದೇವರಗುಂಡ ನಿಧನ

0

ಮಂಡೆಕೋಲು ಗ್ರಾಮದ ದೇವರಗುಂಡ ರೇಗಪ್ಪ ಗೌಡರು ಮೇ.15ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಪತ್ನಿ ಪುಪ್ಷಾವತಿ, ಪುತ್ರರಾದ ಶ್ರೀಧರ, ಹರೀಶ, ನವೀನ‌ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.