ಎಣ್ಮೂರು: ಸಂಪೂರ್ಣ ಸುರಕ್ಷಾ ಮೊತ್ತದ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ
ನಿಂತಿಕಲ್ಲು ವಲಯದ ಎಣ್ಮೂರು ಕಾರ್ಯಕ್ಷೇತ್ರದ ಶ್ರೀ ರಾಮಾಂಜನೇಯ ತಂಡದ ಬಾಲಕೃಷ್ಣ ಮೇಲ್ಪಾಡಿ ಯವರಿಗೆ ನರ ಶಸ್ತ್ರ ಚಿಕಿತ್ಸೆಗೆ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ 25000 ಮೊತ್ತದ ಚೆಕ್ ವಿತರಣೆ ನಡೆಯಿತು. ಒಕ್ಕೂಟದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಮತ್ತು ಶ್ರೀ ರಾಮ ಸ್ಟೋರ್ ಮಾಲಕ ಜಯರಾಮ ರೈ ರವರು ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ವಲಯ ಮೇಲ್ವಿಚಾರಕಿ ಹೇಮಲತಾ, ಒಕ್ಕೂಟದ ಪದಧಿಕಾರಿಯಾದ ಉಷಾ ಬಾಲಕೃಷ್ಣ ಗೌಡ ಅಲೆಂಗಾರ ಸೇವಾ ಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು.