ಸುಳ್ಯದ ಪಾದಂ ಫೂಟ್ ವೇರ್ ಮಳಿಗೆಯಲ್ಲಿ 50% ಬಿಗ್ ಡಿಸ್ಕೌಂಟ್ ಮಾನ್ಸೂನ್ ಆಫರ್

0

ಸುಳ್ಯದ ಸಿಎ ಬ್ಯಾಂಕ್ ನ ಹತ್ತಿರ ಕೆ.ಎಸ್ . ಆರ್ ಟಿ. ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಾದಂ ಫೂಟ್ ವೇರ್ ಮಳಿಗೆಯಲ್ಲಿ ಸ್ಟಾಕ್ ಕ್ಲಿಯರೆನ್ಸ್ ಮಾನ್ಸೂನ್ ಆಫರ್ ಪ್ರಯುಕ್ತ ಎಲ್ಲಾ ಪಾದರಕ್ಷೆಗಳಿಗೆ 50 % ಡಿಸ್ಕೌಂಟ್ ನಲ್ಲಿ ನೀಡಲಾಗುವುದು .

ನಮ್ಮಲ್ಲಿ ಮಹಿಳೆಯರಿಗೆ , ಪುರುಷರಿಗೆ, ಮಕ್ಕಳಿಗೆ ಬೇಕಾಗುವ ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ಕಂಪನಿ ಪಾದರಕ್ಷೆಗಳು ಕಡಿಮೆ ರಿಯಾಯಿತಿಯಲ್ಲಿ ನೀಡಲಾಗುವುದು. ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಾಗಿ ಮಳಿಗೆ ಮಾಲಕ ಚಿದಾನಂದ ವಿದ್ಯಾನಗರ ತಿಳಿಸಿದ್ದಾರೆ.