ಕುಸುಮಾವತಿ ಕಾಯನಕೋಡಿ ನಿಧನ

0

ಗುತ್ತಿಗಾರು ಗ್ರಾಮದ ಕಮಿಲ ಕುಸುಮಾವತಿ ಕಾಯನಕೋಡಿ ಜೂ.2 ರಂದು ಅಲ್ಪಕಾಲಿಕ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಸುಂದರ ಗೌಡ, ಪುತ್ರಿಯರಾದ ಪುಷ್ಪಾವತಿ, ದೇವಕಿ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.