ಎಣ್ಮೂರು:ಬಹು.ಅಬ್ದುಲ್ಲ ಮದನಿ ಇರ್ದೆ ರವರಿಗೆ ಸನ್ಮಾನ

0

ಜಮಾ. ಸುನ್ನೀ ಜಂಇಯ್ಯತಲ್ ಮುಅಲ್ಲಿಮೀನ್ ಬೈತಡ್ಕ ರೇಂಜ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಹ್ಮಾನಿಯ ಕೇಂದ್ರ ಜುಮ್ಮಾ ಮಸೀದಿ ಏಣ್ಮೂರು-ಐವತ್ತೊಕ್ಲು ಇದರ ಖತೀಬರಾದ ಬಹು.ಅಬ್ದುಲ್ಲ ಮದನಿ ಇರ್ದೆ ಇವರನ್ನು ಜಮಾಅತ್ ಸಮಿತಿ ವತಿಯಿಂದ ಬಹು.ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಇವರು ಶಾಲು ಹೊದಿಸಿ ಸನ್ಮಾನಿಸಿದರು.ಜಮಾ ಅತ್ ಸಮಿತಿ ಪದಾಧಿಕಾರಿಗಳು, ಜಮಾಅತರು ಉಪಸ್ಥಿತರಿದ್ದರು.