ಬಾಲಕೃಷ್ಣ ಆಚಾರ್ಯ ಹೊಸಳ್ಳಿ, ಹಾಲೆಮಜಲು ನಿಧನ

0

ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಳ್ಳಿ ನಿವಾಸಿ ಬಾಲಕೃಷ್ಣ ಆಚಾರ್ಯ ಜೂ.13ರಂದು ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ದಮಯಂತಿ, ಪತ್ನಿ ಕಾವ್ಯ, ಪುತ್ರಿ ನಿದ್ವಿತಾ, ಸಹೋದರ ಹಾಲೆಮಜಲಿನಲ್ಲಿ ಸುದ್ದಿ ವಿತರಕರಾಗಿರುವ ವಿಜಯಕುಮಾರ್, ಸಹೋದರ ಯತೀಶ್, ಸಹೋದರಿ ಶ್ರೀಮತಿ ಉಷಾ ಹಾಗೂ ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.