ಅರಂಬೂರು ಶ್ರೀಮತಿ ಸುಂದರಿ ರೈ ನಿಧನ

0

ಆಲೆಟ್ಟಿ ಗ್ರಾಮದ ಅರಂಬೂರು ದಿ.ಕಿಟ್ಟಣ್ಣ ರೈ ಯವರ ಧರ್ಮಪತ್ನಿ ಶ್ರೀಮತಿ ಸುಂದರಿ ರೈ ಯವರು ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು, ಶಿವರಾಮ ರೈ ಅರಂಬೂರು, ಸುಧಾಕರ ರೈ ಅರಂಬೂರು, ಜಯಪ್ರಕಾಶ್ ರೈ ಅರಂಬೂರು, ಅಶೋಕ ರೈ ಅರಂಬೂರು, ಪುತ್ರಿಯರಾದ ಶ್ರೀಮತಿ ಶೋಭಾವತಿ ಸುಬ್ಬಣ್ಣ ರೈ ಅರಂಬೂರು, ಶ್ರೀಮತಿ ಲೀಲಾವತಿ ರವೀಂದ್ರ ರೈ,ಸೊಸೆಯಂದಿರಾದ ಶ್ರೀಮತಿ ಜಲಜಾಕ್ಷಿ ರೈ, ಶ್ರೀಮತಿ ಸುಜಾತ ರೈ,ಶ್ರೀಮತಿ ಮಮತಾ ರೈ,ಶ್ರೀಮತಿ ಶ್ವೇತಾ ರೈ,ಶ್ರೀಮತಿ ಮಮತಾ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.