ಕೊಡಗು ಸಂಪಾಜೆ: ಚಡಾವಿನ ಕೂವೆಕ್ಕಾಡಿನಲ್ಲಿ ಬರೆ ಜರಿತ

0

ಕೊಡಗು ಸಂಪಾಜೆ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಚಡಾವಿನ ಕೂವೆ ಕ್ಕಾಡು ಎಂಬಲ್ಲಿ ಬರೆ ಜರಿದ ಸಂಭವ ಜೂ. 27 ರಂದು ವರದಿಯಾಗಿದೆ.

ಸಂಪಾಜೆಯಿಂದ ಚಡಾವಿನ ಕೂವೆ ಕ್ಕಾಡು( ಮಂಗಳಪಾರೆ )ಸಂಪರ್ಕಿಸುವ ರಸ್ತೆ ಯಾಗಿದ್ದು, ರಸ್ತೆಯ ಮೇಲೆ ಬರೆ ಜರಿದಿದ್ದು ಮಣ್ಣು ರಸ್ತೆಗೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.