ನಾವೂರಲ್ಲಿ ಬರೆ ಕುಸಿತ

0

ಭಾರೀ ಮಳೆಯ ಪರಿಣಾಮ ಸುಳ್ಯದ ನಾವೂರಿನಲ್ಲಿ ಬರೆ ಕುಸಿದಿರುವ ಘಟನೆ ವರದಿಯಾಗಿದೆ.

ಸಾಜೀದ್ ಎಂಬವರ ತಡೆಗೋಡೆ ಮಗುಚಿದ್ದು ರವಿ ಎಂಬವರ ಮನೆಯ ಕಡೆಗೆ ಬಿದ್ದಿದೆ.

ಮನೆಗೆ ಹಾನಿ ಸಂಭವಿಸಿದೆ. ಈ ಕುರಿತು ನ.ಪಂ. ಸದಸ್ಯ ಶರೀಫ್ ಕಂಠಿಯವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.