ಭಾರೀ ಮಳೆ : ಬರೆ ಜರಿದು ಕೊಯನಾಡು ಹಿ.ಪ್ರಾ. ಶಾಲೆಗೆ ಹಾನಿ

0


ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಕೊಯನಾಡು ಹಿ.ಪ್ರಾ. ಶಾಲೆಯ ಹಿಂಬದಿ ಬರೆ ಜರಿದು ಶಾಲೆಗೆ ಹಾನಿ ಉಂಟಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. 2 ವರ್ಷಗಳ ಹಿಂದೆಯೂ ಇಲ್ಲಿ ಬರೆ ಜರಿದಿದ್ದು, ಶಾಲೆಗೆ ಹಾನಿಯಾಗಿತ್ತು. ಈಗ ಪುನಃ ಅದೇ ಸ್ಥಳದಲ್ಲಿ ಕುಸಿತ ಉಂಟಾಗಿದೆ.