ಸುಳ್ಯ ಕಸಬಾ ಗ್ರಾಮದ ಕಂದಡ್ಕ ಸಿಆರ್ ಸಿಯ ನಿವಾಸಿ ವಯ್ಯಾಪುರಿ ಎಂಬವರು ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಆರಾಯಿ, ಪುತ್ರ ವಿಜಯಕುಮಾರ್, ಪುತ್ರಿಯರಾದ ಪರಮೇಶ್ವರಿ ಮತ್ತು ನಿರ್ಮಲ ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.