ಪೈಚಾರ್ ನ ಜಂಕ್ಷನ್ ನಲ್ಲಿ ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಅ.28 ರಂದು ಶುಭಾರಂಭಗೊಳ್ಳಲಿದೆ.















ಬೆಳಿಗ್ಗೆ 8.00ರಿಂದ ತೆರೆದುಕೊಳ್ಳುವ ಈ ಅಂಗಡಿ ರಾತ್ರಿ 9.00ರ ತನಕ ತೆರದಿರುವುದು. 2 ಕಿ.ಮಿ. ವ್ಯಾಪ್ತಿಯೊಳಗೆ
ಉಚಿತ ಹೋಂ ಡೆಲಿವರಿ ಸೌಲಭ್ಯ ಇರುವುದಾಗಿ ಅಂಗಡಿ ಮಾಲಕರು ತಿಳಿಸಿದ್ದಾರೆ.









