







ಕೇನ್ಯ ಗ್ರಾಮದ ಹೊಸಮನೆ ಬಾಲಕೃಷ್ಣ ರೈಯವರು ಅಸೌಖ್ಯದಿಂದ ಇಂದು (ಫೆ. 14) ನಿಧನರಾದರು. ಇವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು
ಪತ್ನಿ ಶ್ರೀಮತಿ ಲೀಲಾವತಿ ರೈ, ಪುತ್ರ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ರೈ,
ಸೋಸೆ ಪ್ರೀತಿ ರೈ,
ಸಹೋದರಿಯರಾದ ಶ್ರೀಮತಿ ವಿಮಲಾ ರೈ, ಶ್ರೀಮತಿ ಕುಸುಮ ರೈ, ಸಹೋದರರಾದ ಬಾಸ್ಕರ ರೈ, ಪ್ರಭಾಕರ ರೈ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










