ಸಂತ ಫಿಲೋಮಿನ ಕಾಲೇಜು ಪುತ್ತೂರು ಇಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ನೀತಿ ಎನ್.ಬಿ.ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 591 98.5 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಒಂಬತ್ತನೇ ರಾಂಕ್ ಗಳಿಸಿದ್ದಾರೆ.









ಇವರು ಕೆವಿಜಿ ಪ್ರೌಢಶಾಲೆ ಕೊಲ್ಲಮೊಗರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ. ಬಾಲಕೃಷ್ಣ ಗೌಡ ಎಂ ಹಾಗೂ ಶ್ರೀಮತಿ ಶಾರದಾ ದಂಪತಿಗಳ ಪುತ್ರಿಯಾಗಿರುತ್ತಾರೆ, ಉತ್ತಮ ಕರಾಟೆ ಪಟುವಾಗಿದ್ದ ಇವರು ಚಂದ್ರಶೇಖರ ಕನಕಮಜಲು ಇವರಿಂದಕರಾಟೆ ಶಿಕ್ಷಣ ತರಬೇತಿ ಪಡೆದು ಕಾಲೇಜು ವಿಭಾಗದಲ್ಲಿ ಚೆಸ್ ಡ್ರಾಯಿಂಗ್ ನೃತ್ಯ ಹಾಗೂ ಆಟೊಟ ಸ್ಪರ್ಧೆಗಳಲ್ಲಿ ಸಕ್ರಿಯ ರಾಗಿದ್ದು ಕಾಲೇಜಿನ ಉಪನ್ಯಾಸಕರುಗಳ ಮೆಚ್ಚುಗೆಗೆ ಬಾಜನರಾಗಿದ್ದಾರೆ. ಇವಳು ಬ್ಲೆಸ್ಡ್ ಕುರಿಯ ಕೋರ್ಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ಇಲ್ಲಿನಹಳೆ ವಿದ್ಯಾರ್ಥಿನಿಯಾಗಿದ್ದಾರೆ.ವರದಿ.ಡಿ.ಹೆಚ್.










