ದ್ವಿತೀಯ ಪಿಯುಸಿಯಲ್ಲಿ ಜಶ್ಮಿತಾ ಅಡ್ಯತಕಂಡ ರವರಿಗೆ ಶೇ.92.66 ಅಂಕ

0

ಪೆರುವಾಜೆ ಗ್ರಾಮದ ಮುಕ್ಕೂರು ಅಡ್ಯತಕಂಡ ನಿವಾಸಿ ಜಶ್ಮಿತಾ ಪಿ.ಎನ್ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ.92.66 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಒಟ್ಟು 600 ಅಂಕದಲ್ಲಿ 566 ಅಂಕ‌ ಪಡೆದಿದ್ದಾರೆ. ಈಕೆ ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಅಡ್ಯತಕಂಡ‌ ನಿವಾಸಿ ದಿ.ಪುರುಷೋತ್ತಮ ಗೌಡ ಮತ್ತು ಲಿಖಿತಾ ದಂಪತಿ ಪುತ್ರಿ.