ಸುಳ್ಯದ ಪ್ರೀತಿ ಮೊಬೈಲ್ಸ್ ನಲ್ಲಿ ವಿಶು ಹಬ್ಬದ ಪ್ರಯುಕ್ತ ವಿಶೇಷ ಆಫರ್

0

ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿದಲ್ಲಿ ಲಾವಾ ಕೀ ಪೇಡ್ ಪೋನ್ ಉಚಿತ

ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯ೦ನಲ್ಲಿರುವ ಪ್ರೀತಿ ಮೊಬೈಲ್ಸ್ ನಲ್ಲಿ ವಿಶು ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ದೊರೆಯಲಿದೆ.

ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿದಲ್ಲಿ ಲಾವಾ ಕೀ ಪೇಡ್ ಪೋನ್ ಉಚಿತ ವಾಗಿ ದೊರೆಯಲಿದೆ.
ಇದರೊಂದಿಗೆ ಸಾಲ ಮೇಳ, ಪ್ರತಿ ಮೊಬೈಲ್ ಖರೀದಿಗೆ ಆಕರ್ಷಕ ಉಡುಗೊರೆ , ಎಕ್ಸ್ಚೇಂಜ್ ಆಫರ್ ದೊರೆಯಲಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಮಾಲಕರು ತಿಳಿಸಿದ್ದಾರೆ.