








ಪಂಜ ಸೀಮೆಯ ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಎ.14 ರಂದು ಪೂರ್ವಾಹ್ನ ಸೌರಮಾನ ಯುಗಾದಿ (ವಿಷು) ಪ್ರಯುಕ್ತ ಸುಫಲ ವಸ್ತು ಕಾಣಿಕೆ ಸಮರ್ಪಣೆ(ವಿಷು ಕಣಿ) ಮತ್ತು ವಿಶೇಷ ಪೂಜಾದಿ ಸೇವೆಗಳು ನಡೆಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ . ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.











