ಕಳೆದುಹೋಗಿದೆ April 14, 2025 0 FacebookTwitterWhatsApp ದಿನಾಂಕ 7-4-2025ರಂದು ಏಲಿಮಲೆಯಿಂದ ಸುಳ್ಯ ಬಸ್ಸು ನಿಲ್ದಾಣಕ್ಕೆ ಬಂದು, ಅಲ್ಲಿಂದ ಕಾಸರಗೋಡಿಗೆ ಹೋಗುವ ಮಧ್ಯೆ ಬೆಲೆ ಬಾಳುವ ಚಿನ್ನದ ಕೈ ಚೈನ್ ಬಿದ್ದುಹೋಗಿದೆ. ಸಿಕ್ಕಿದವರು 9449503570, 8296376442 ಅಥವಾ ಸುದ್ದಿ ಬಿಡುಗಡೆ ಕಚೇರಿಯನ್ನು ಸಂಪರ್ಕಿಸಿ ನೀಡುವಂತೆ ವಿನಂತಿಸಲಾಗಿದೆ.