








ಸುಬ್ರಹ್ಮಣ್ಯ ಗ್ರಾಮದ ದೋಣಿಮಕ್ಕಿ ಎಂಬಲ್ಲಿ ಮೋಹನ್ ಗೌಡ .ಎಂ.ಕೆ., ಮೊಗ್ರ ಮೇಲೆ ಮನೆ ಅವರು ನೂತವಾಗಿ ನಿರ್ಮಿಸಿದ “ಸಮೃದ್ಧಿ” ನಿಲಯದ ಗೃಹ ಪ್ರವೇಶವನ್ನು ಏ.23 ರಂದು ಮಾಡುವುದೆಂದು ನಿರ್ಧರಿಸಲಾಗಿ ಆಮಂತ್ರಣ ಹಂಚಲಾಗಿತ್ತು. ಕುಟುಂಬ ಸಂಬಂಧ ಸೂತಕ ಬಂದ ಕಾರಣ ಅನಿವಾರ್ಯ ಕಾರಣದಿಂದ ಗೃಹ ಪ್ರವೇಶವನ್ನು ಮುಂದೂಡಲಾಗಿದೆ ಎಂದವರು ತಿಳಿಸಿದ್ದಾರೆ.










