ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಅಣಬೆ ತರಬೇತಿ ಕಾರ್ಯಕ್ರಮ

0

ಸುದ್ದಿ ಬಿಡುಗಡೆ ಸಹಸಂಸ್ಥೆ ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಅಣಬೆ ಕೃಷಿ ತರಬೇತಿ ಕಾರ್ಯಕ್ರಮವು ಸುದ್ದಿ ಸ್ಟುಡಿಯೋ ದಲ್ಲಿ ಎ. 20 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಗಿರೀಶ್ವರ ಭಟ್ ತರಬೇತಿ ನಡೆಸಿಕೊಟ್ಟರು. ನಳಿನಿ ಅಡ್ಕಾರ್, ಹರೀಶ್ ಕುಮಾರ್ ಪಂಜ, ಗೀತಾ ಅಡ್ಕಾರ್, ವಿದ್ಯಾ ಅಡ್ಕಾರ್, ವೇದ ಅಡ್ಕಾರ್, ಲಾವಣ್ಯ ಕೆರೆಮೂಲೆ, ದೀಪಕ್ ಕುಕ್ಕುಜಡ್ಕ, ಜಯಲಕ್ಷ್ಮಿ ನಾರ್ಕೋಡು, ಕವಿತಾ ಏನೆಕ್ಕಲ್, ಜಯಲಕ್ಷ್ಮಿ ಬೆಳ್ಳಾರೆ, ರೂಪ ಬೆಟ್ಟಂಪಾಡಿ, ವೈಶಾಲಿ ಮಂಗಳೂರು, ಜಯಪ್ರಕಾಶ್ ಮಂಗಳೂರು, ಸುಬ್ರಹ್ಮಣ್ಯ ಜೋಶಿ ಕಲ್ಮಡ್ಕ, ಯಕ್ಷಿತ್ ಬೊಳ್ಳೂರು, ರಾಜೀವ್ ವಾಲ್ತಾಜೆ, ಲಿಖಿತ ಎಲಿಮಲೆ, ಜಯತೀರ್ಥ ಚಾರ್ವಕ, ಪ್ರದೀಪ್ ಎಲಿಮಲೆ, ಗೋಪಾಲಕೃಷ್ಣ ಬಾಳುಗೋಡು, ಪೂರ್ಣಿಮಾ ಬೊಳ್ಳೂರು, ತಿರುಮಲೇಶ್ವರ ಪಾಲಡ್ಕ, ಪವನ್ ಎಣ್ಮೂರು, ಭಾರತಿ ಪೆಲ್ತಡ್ಕ, ರೇಖಾ ಹರಿಹರ ತರಬೇತಿಯ ಪ್ರಯೋಜನ ಪಡೆದುಕೊಂಡರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸ್ವಾಗತಿಸಿದರು. ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳಾಡಿದರು. ಅರಿವು ಕೇಂದ್ರದ ಮುಖ್ಯಸ್ಥೆ ರಮ್ಯ ಸತೀಶ್ ಕಳಂಜ, ವರದಿಗಾರ ಹಸೈನಾರ್ ಜಯನಗರ ಉಪಸ್ಥಿತರಿದ್ದರು.

ಸುದ್ದಿ ಪ್ರಕಾಶಕ ಕುಶಾಂತ್ ಮರಕ್ಕಡ, ಸುದ್ದಿ ಚಾನೆಲ್ ತಾoತ್ರಿಕ ವಿಭಾಗ ಮುಖ್ಯಸ್ಥ ಶ್ರೀಧಾಮ ಅಡ್ಕಾರ್, ರಕ್ಷಿತ್ ಆನೆಕಾರ್, ಶ್ರೀಜಿತ್ ಸಂಪಾಜೆ, ಯತೀಶ್ ಕದ್ರ, ಚೈತ್ರ ಮುಳ್ಯ, ರೇಖಾ ಸುಭಾಷ್ ಸಹಕರಿಸಿದರು. ವರದಿಗಾರ ಶರೀಫ್ ಜಟ್ಟಿಪಳ್ಳ ವಂದಿಸಿದರು.