ಐವತ್ತೊಕ್ಲು ಗ್ರಾಮದ ಪಂಜ- ಬೊಳ್ಳಾಜೆ ಶೀನಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಎ.27 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.















ಅವರಿಗೆ 82 ವರುಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬಾಲಕೃಷ್ಣ ಡಿ, ಸತೀಶ್ ಬಿ, ವಸಂತ ಡಿ, ಪುತ್ರಿ ಶ್ರೀಮತಿ ವಿದ್ಯಾ ಕಾಯರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ .










