ನಿನ್ನೆ ಸುರಿದ ಧಾರಾಕಾರ ಮಳೆ , ಗಾಳಿಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ಅರಂತೋಡು ಗ್ರಾಮದ ತೊಡಿಕಾನ ದಿಂದ ವರದಿಯಾಗಿದೆ.















ತೊಡಿಕಾನ ನಿವಾಸಿ ಬೊಳ್ಳೂರು ಪದ್ಮಯ್ಯ ರವರ ಮನೆಗೆ ಸಂಜೆ ಬೀಸಿದ ಗಾಳಿ – ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಯ ಚಾವಣಿಯ ಪಕ್ಕಾಸು , ಹಂಚು, ಸಂಪೂರ್ಣ ಹಾನಿಯಾಗಿದೆ.
ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ .










