ಜಟ್ಟಿಪಳ್ಳ ಮಹಿಳಾ ಮಂಡಲ ರಜತಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ಇದರ ರಜತ ಮಹೋತ್ಸವದ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಜಟ್ಟಿಪಳ್ಳ ಶ್ರೀ ದೇವರ ವಸಂತ ಕಟ್ಟೆಯ ಮುಂಭಾಗದಲ್ಲಿ ನಡೆಯಿತು. ಅಮಂತ್ರಣ ಪತ್ರಿಕೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬಿಡುಗಡೆ ಗೊಳಿಸಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ, ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಚಿತ್ರಾಲೇಖಾ ಮಡಪ್ಪಾಡಿ,ಗೌರವಧ್ಯಕ್ಷೆ ಚಂದ್ರಾಕ್ಷಿ ಜೆ ರೈ,ನಗರ ಪಂಚಾಯತ್ ಸದಸ್ಯರಾದ ಸುಧಾಕರ, ಕಿಶೋರಿ ಶೆಟ್,ಸರೋಜಿನಿ ಪೆಲ್ತಡ್ಕ,ದಿನೇಶ್ ಮಡಪ್ಪಾಡಿ, ರಘುನಾಥ್ ಜಟ್ಟಿಪಳ್ಳ ,ನಿಕೇಶ್ ಉಬರಡ್ಕ,ಹಾಗೂ ಮಾನಸ ಮಹಿಳಾ ಮಂಡಲದ ಪದಾಧಿಕಾರಿಗಳು ಸದಸ್ಯರುಉಪಸ್ಥಿತರಿದ್ದರು.