ಎಣ್ಮೂರು ಸರಕಾರಿ ಪ್ರೌಢಶಾಲೆಗೆ ಶೇ. 88.4 ಫಲಿತಾಂಶ

0

ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಎಣ್ಮೂರು ಸರಕಾರಿ ಪ್ರೌಢಶಾಲೆಗೆ ಶೇ. 88.4 ಫಲಿತಾಂಶ ದಾಖಲಾಗಿದೆ.


ಪರೀಕ್ಷೆಗೆ ಹಾಜರಾದ 69 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಸೇರಿದಂತೆ ಒಟ್ಟು 61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕುಕ್ಕುಟೆ- ಮುರುಳ್ಯ ಪುರುಷೋತ್ತಮ ಮತ್ತು ಪ್ರಿಯಲತಾ ದಂಪತಿಯ ಪುತ್ರಿ ಸೌಮ್ಯಾ ಶ್ರೀ ಕೆ.596, ಅಲೆಂಗಾರ ರಾಜೇಶ್ ರೈ ಮತ್ತು ಲತಾ ದಂಪತಿಯ ಪುತ್ರ ಆಕ್ಷನ್ ರೈ 596, ಕರಿಕ್ಕಳ ಧನಂಜಯ ಮಥತು ನಳಿನಾಕ್ಷಿ ದಂಪತಿಯ ಪುತ್ರಿ ಸಾಕ್ಷಿ.ಕೆ 592, ಪಲ್ಲೋಡಿ ರಾಧಾಕೃಷ್ಣ ಮತ್ತು ರೇವತಿ ದಂಪತಿಯ ಪುತ್ರಿ ಇಂಚರಾ 589, ಹಾಡಿಕಲ್ಲು ಯತೀಂದ್ರ ಮತ್ತು ನಾಗವೇಣಿ ದಂಪತಿಯ ಪುತ್ರ ರೋಶನ್ ಎಚ್.ವೈ. 575, ಹುದೇರಿ ಯಾದವ ಮತ್ತು ತೀರ್ಥ ಕುಮಾರಿ ದಂಪತಿಯ ಪುತ್ರಿ ಮನ್ವಿತಾ ಎಚ್.ವೈ 573, ಕಂಡೂರು ಹರ್ಷ ಕುಮಾರ್ ಮತ್ತು ವನಿತಾ ದಂಪತಿಯ ಪುತ್ರ ವಿನ್ಯಾಸ್ ಕೆ.ಎಚ್. 572, ಕಲ್ಲೇರಿ ಶ್ರೀಧರ ಮತ್ತು ಜಯಂತಿ ದಂಪತಿಯ ಪುತ್ರಿ ಶಿವಾನಿ 563, ನರ್ಲಡ್ಕ ಮುಸ್ತಫಾ ಮತ್ತು ಕೌಲತ್ ದಂಪತಿಯ ಪುತ್ರಿ ಶಿಫಾನಾಬಾನು 562, ಆಲೆಂಗಾರ ಮೇದಪ್ಪ ಮತ್ತು ಮಮತಾ ದಂಪತಿಯ ಪುತ್ರಿ ಮೇಘಾ ಎ 561, ಪಂಜ ಪುಟ್ಟಣ್ಣ ಮತ್ತು ಚಿತ್ರಕಲಾ ದಂಪತಿಯ ಪುತ್ರಿ ಧನುಷಾ 556, ಮಂಚಿಕಟ್ಟೆ ಜನಾರ್ದನ ಮತ್ತು ಸವಿತಾ ದಂಪತಿಯ ಪುತ್ರ ಅದ್ವಿಕ್ 549, ಪಂಬೆತ್ತಾಡಿ ಜಗದೀಶ್ ಮತ್ತು ವನಿತಾ ದಂಪತಿಯ ಪುತ್ರ ಉಜ್ವಲ್ ಎಂ 546,
ಪಂಬೆತ್ತಾಡಿಯ ನಾರಾಯಣ ಮತ್ತು ಅನಿತಾ ದಂಪತಿಯ ಪುತ್ರ ಮಿಥುನ್ ನಾಯ್ಕ್ 537, ಪೊಳೆಂಜ ಪುರಂದರ ಮತ್ತು ವಿಜಯಕುಮಾರಿ ದಂಪತಿಯ ಪುತ್ರಿ ಮನಿಶಾ .ಪಿ.537, ಕುಕ್ಕಟ್ಟೆ ಕುಸುಮಾಧರ ಮತ್ತು ಗೀತಾ ದಂಪತಿಯ ಪುತಡ ಚೈತ್ರಾ 536, ಅಲೆಂಗಾರ ನಾರಾಯಣ ಮತ್ತು ಇಂದಿರಾ ದಂಪತಿಯ ಪುತ್ರ ಹಾರ್ದಿಕ್ ಎ 535, ಕೋಡಿಮನೆ ವಸಂತ ಮತ್ತು ಪ್ರೇಮ ದಂಪತಿಯ ಪುತ್ರಿ ಪ್ರಿಯಾಂಕ ಕೆ.ವಿ.ಮ 535 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ‌.