ಸುಳ್ಯ ಗಾಂಧಿನಗರ ಜಮಾಅತ್ ಗೆ ಒಳಪಟ್ಟ ಹಳೆಗೇಟು ನಿವಾಸಿ ಮಹಮ್ಮದ್ (65 ವರ್ಷ)
ಅಲ್ಪ ಕಾಲದ ಅಸೌಖ್ಯದಿಂದ ಮೇ 18 ರಂದು ಮುಂಜಾನೆ ಸುಳ್ಯ ಕೆ ವಿ ಜಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ.









ಮಹಮ್ಮದ್ ರವರು ಕಳೆದ ಹಲವಾರು ವರ್ಷಗಳಿಂದ ಹಳೆ ವಾಹನಗಳ ಮತ್ತು ಜಾಗ ಮಾರಾಟದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಫೌಝಿಯಾ, ಪುತ್ರಿಯರಾದ ತಹಝಿ, ಫಾಝಿಲಾ,ಹಾಗೂ ಪುತ್ರ ರಾಝಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.










