ಕಳಂಜ ಗ್ರಾಮದ ರುಕ್ಮಿಣಿ ತಂಟೆಪ್ಪಾಡಿ ಮೇ. 18 ರಂದು ಸ್ವ ಗೃಹದಲ್ಲಿ ನಿಧನರಾದರು.















ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಕೇಶವ ಗೌಡ ತಂಟೆಪ್ಪಾಡಿ, ಮಕ್ಕಳಾದ ಮೋಹನ್ ಟಿ, ಅನಂತಕೃಷ್ಣ ತಂಟೆಪ್ಪಾಡಿ, ಶ್ರೀಮತಿ ಜ್ಯೋತಿ ಮಹೇಶ್ ಕೇನಾಜೆ, ಶ್ರೀಮತಿ ಚಿತ್ರಕಲಾ ಗಿರೀಶ್ ಆರ್ನೋಜಿ , ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










