ಐವರ್ನಾಡು : ಹಸಿಮೀನು ಮಾರುಕಟ್ಟೆಗೆ ಪಿಕಪ್ ಡಿಕ್ಕಿ – ಹಾನಿ

0

ಐವರ್ನಾಡಿನಲ್ಲಿ ಪಂಚಾಯತ್ ನ ಹಸಿಮೀನು ಮಾರುಕಟ್ಟೆಗೆ ಪಿಕಪ್ ಡಿಕ್ಕಿ ಹೊಡೆದು ಹಾನಿಯಾದ ಘಟನೆ ಮೇ.23 ರಂದು ನಡೆದಿದೆ.
ಮೀನು ಮಾರುಕಟ್ಟೆಯ ಶೀಟ್ ಗಳು ಸಂಪೂರ್ಣ ಹಾನಿಗೊಂಡಿದ್ದು
ಮೀನು ವ್ಯಾಪಾರಸ್ಥನಿಗೆ ಸ್ವಲ್ಪ ಗಾಯವಾಗಿರುವುದಾಗಿ ತಿಳಿದುಬಂದಿದೆ.