ಎಸ್.ಎಸ್.ಎಲ್.ಸಿ. ಮರು ಮೌಲ್ಯ ಮಾಪನದಲ್ಲಿ ಧನುಶ್ ಬಿ.ಜಿ. ಗೆ 618 ಅಂಕ ಬಂದಿದ್ದು, ರಾಜ್ಯ ಮಟ್ಟದಲ್ಲಿ ಎಂಟನೇ ರ್‍ಯಾಂಕ್ ಗಳಿಸಿದ್ದಾರೆ.








ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಯಾಗಿರುವ ಧನುಶ್ ರಿಗೆ ಈ ಹಿಂದೆ 613 ಅಂಕ ಬಂದಿದ್ದು, ಮರು ಮೌಲ್ಯಮಾಪನದಲ್ಲಿ ಐದು ಹೆಚ್ಚುವರಿ ಅಂಕಗಳು ಬಂದಿದೆ.
ಧನುಶ್ ಗೂನಡ್ಕ ಬೀಜದಕಟ್ಟೆಯ ಗಿರಿಧರ
ಮತ್ತು ರೇವತಿ ದಂಪತಿಯ ಪುತ್ರ.










