ಶ್ರೀಮತಿ ಜಾನಕಿ (ಗಂಗಮ್ಮ) ಕೆರೆಮೂಲೆ ನಿಧನ

0

ಐವತ್ತೊಕ್ಲು ಗ್ರಾಮದ ಕೆರೆಮೂಲೆ ಸಾಂತಪ್ಪ ನಾಯ್ಕರ ಪತ್ನಿ ಶ್ರೀಮತಿ ಜಾನಕಿ (ಗಂಗಮ್ಮ) ಅಲ್ಪಕಾಲದ ಅಸೌಖ್ಯದಿಂದ ಮೇ 22 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 73 ವರ್ಷ ವಯಸ್ಸಾಗಿತ್ತು.ಮೃತರು ಪತಿ ಸಾಂತಪ್ಪ ನಾಯ್ಕ ಕೆರೆಮೂಲೆ ಪುತ್ರರಾದ ಪುರುಷೋತ್ತಮ, ಮಹೇಶ್, ಪುತ್ರಿ ಶ್ರೀಮತಿ ಯಮುನಾ ಕುಶಾಲಪ್ಪ ಮುಂಡಾಕಜೆ , ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.