ಸುಳ್ಯ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳು: ಅಧ್ಯಕ್ಷ- ದೀಪಕ್ ಕುತ್ತಮೊಟ್ಟೆ ಕಾರ್ಯದರ್ಶಿ – ಮಲ್ಲಿಕಾರ್ಜುನ ಪ್ರಸಾದ್ , ಖಜಾಂಜಿ- ಜತ್ತಪ್ಪ ರೈ

0

ಸುಳ್ಯ ಲಯನ್ಸ್ ಕ್ಲಬ್ ಇದರ ಮುಂದಿನ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕ್ಲಬ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ನಾಮಿನೇಷನ್ ಕಮಿಟಿ ಸಭಾಪತಿ ಲಯನ್ ಜಯಪ್ರಕಾಶ್ ರೈ, ಸದಸ್ಯರಾದ ಲಯನ್ ವಿಲಿಯಂ ಲಸ್ರಾದೊ ಹಾಗೂ ರಾಧಾಕೃಷ್ಣ ಮಾಣಿಬೆಟ್ಟು ರವರ ನೇತೃತ್ವದಲ್ಲಿ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಲಯನ್ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ಲಯನ್ ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಲಯನ್ ಜತ್ತಪ್ಪ ರೈ, ಉಪಾಧ್ಯಕ್ಷ ರಾಗಿ ಲಯನ್ ರಮಿತ ಜಯರಾಮ್,ಲಯನ್ ದೊಡ್ಡಣ್ಣಬರೆಮೇಲು,
ಲಯನ್ ರಾಮಚಂದ್ರ ಪಲ್ಲತಡ್ಕ, ಜತೆ ಕಾರ್ಯದರ್ಶಿ ಲಯನ್ ವಿಪುಲ್ ನೀರ್ಪಾಡಿ, ಲಯನ್ ಟ್ಯಾಮರ್ ಲಯನ್ ಜೀವನ್ ಜೆ.ರೈ, ಟಯಲ್ ಟ್ವೆಸ್ಟರ್ ಲಯನ್ ಹೂವಯ್ಯ ಸೂಂತೋಡು, ಕ್ಲಬ್ ಸರ್ವಿಸ್ ಪರ್ಸನ್ ಲಯನ್ ರಂಗನಾಥ್, ಕ್ಲಬ್ ಮೆಂಬರ್ಶಿಪ್ ಲಯನ್ ಸೂರಯ್ಯ ಎಸ್.ಆರ್,ಕ್ಲಬ್ ಎಲ್.ಸಿ. ಐ.ಎಫ್ ಚೆಯರ್ ಪರ್ಸನ್ ಲಯನ್ ರಮೇಶ್ ಶೆಟ್ಟಿ, ಕ್ಲಬ್ ಮಾರ್ಕೆಟಿಂಗ್ ಕಮ್ಮೂನಿಕೇಶನ್ ಚೆಯರ್ ಪರ್ಸನ್ ಲಯನ್ ವೀರಪ್ಪ ಗೌಡ ಕಣ್ಕಲ್, ಬುಲೆಟಿನ್ ಎಡಿಟರ್ ಲಯನ್ ಚಂದ್ರಾವತಿ ಬಡ್ಡಡ್ಕ, ಗೌರವ ಸಲಹೆಗಾರರಾಗಿ ಮಾಜಿ ಜಿಲ್ಲಾ ಗವರ್ನರ್ ಲಯನ್ ಎಂ.ಬಿ.ಸದಾಶಿವ, ಇನ್ವೈಟೀಸ್ ಲಯನ್ ಜಯರಾಮ ದೇರಪ್ಪಜ್ಜನಮನೆ,
ಲಯನ್ ಚಂದ್ರಶೇಖರ ನಂಜೆ, ನಿರ್ದೆಶಕರಾಗಿ ಲಯನ್ ಜಾನ್ ವಿಲ್ಲಿಯಮ್ ಲಸ್ರಾದೊ, ಲಯನ್ ವಿಶ್ವನಾಥ ರಾವ್, ಲಯನ್ ಪ್ರೋ ಬಾಲಚಂದ್ರ ಗೌಡ, ಲಯನ್ಎನ್.ಜಯಪ್ರಕಾಶ್ ರೈ,ಲಯನ್ ರಾಧಾಕೃಷ್ಣ ಮಾಣಿಬೆಟ್ಟು, ಲಯನ್ ಜಯಂತ ರೈ, ಲಯನ್ ಗಂಗಾಧರ ರೈ, ಲಯನ್ ಚಂದ್ರಶೇಖರ ಕೆ.ಎಸ್, ಲಯನ್ ಗಿರೀಶ್ ಡಿ.ಎಸ್, ಲಯನ್ ಸದಾನಂದ ಜಾಕೆ, ಲಯನ್ ಆನಂದ ಪೂಜಾರಿ, ಲಯನ್ ರಾಮಚಂದ್ರ ಪೆಲ್ತಡ್ಕ ಇವರುಗಳನ್ನು ಆಯ್ಕೆಯಾದರು.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.29 ರಂದು ಸಂಜೆ ಗಂಟೆ 6.30 ಕ್ಕೆ ಲಯನ್ಸ್ ಸೇವಾ ಸದನದಲ್ಲಿ ‌ನಡೆಯಲಿದೆ.