ನಾಲ್ಕೂರು: ಮರ ಬಿದ್ದು ಹಾನಿ June 15, 2025 0 FacebookTwitterWhatsApp ನಾಲ್ಕೂರು ಗ್ರಾಮದ ಹೊಸಹಳ್ಳಿ ಕುಚ್ಚಾಲ ಭಾಗಿರಥೀಯವರ ಮನೆಯ ಪಕ್ಕ ಮರ ಬಿದ್ದು ಕೊಟ್ಟಿಗೆ ಸೇರಿದಂತೆ ಅಡಿಕೆ ಹಾಗೂ ತೆಂಗಿನ ಮರ ಮುರಿದು ಬಿದ್ದಿದೆ. ಯಾವುದೇ ರೀತಿಯ ಪ್ರಾಣಪಾಯವಾಗಿರುವುದಿಲ್ಲ. ಮರ ತೆರವು ಕಾರ್ಯಾಚರಣೆ ಇನ್ನಷ್ಟೇ ಆಗಬೇಕಾಗಿದೆ.(ಚಿತ್ರ ವರದಿ:.ಡಿ.ಹೆಚ್)