ಹರಿಹರ ಪಲ್ಲತಡ್ಕ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಯತೀಂದ್ರ ಬಾಳುಗೋಡು, ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾತಿಕಲ್ಲು, ಕೋಶಾಧಿಕಾರಿ ಶಿವಕುಮಾರ್ ಶಿವಾಲ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ಜೂ.28 ರಂದು ನಡೆಯಿತು.

ಅಧ್ಯಕ್ಷರಾಗಿ ಯತೀಂದ್ರ ಕಾರ್ಯದರ್ಶಿಯಾಗಿ ವಿಷ್ಣು ಪ್ರಸಾದ್ ಪಾತಿಕಲ್ಲು, ಕೋಶಾಧಿಕಾರಿ ಶಿವಕುಮಾರ್ ಶಿವಾಲ
ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಹಿಮ್ಮತ್ ಕೆ. ಸಿ. ರಾಮಕೃಷ್ಣ ನೆತ್ತಾರ, ರಾಮಚಂದ್ರ ಪಳoಗಾಯ, ಪ್ರಸನ್ನ ಗೊರ್ತಿಲ, ಜಯಪ್ರಕಾಶ್ ಕೂಜುಗೋಡು, ರಾಜೇಶ್ ಕಿರಿಭಾಗ, ಅಜೇಯ ಪೋಯ್ಯಮಜಲು, ಯಶವಂತ ಕೊಪ್ಪಲಗದ್ದೆ ಉಪಸ್ಥಿತರಿದ್ದರು.
ಉಳಿದಂತೆ ವಿವಿಧ ಉಪಸಮಿತಿಗಳ ರಚನೆ ಮಾಡಲಾಯಿತು.