














ಕಲ್ಮಡ್ಕ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ಚುನಾವಣೆಯ ಮೂಲಕ ಮತದಾನ ನಡೆದು ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಭವಿಶಿತ್ ಎಸ್. ಉಪ ಮುಖ್ಯಮಂತ್ರಿ ಪೃಥ್ವಿ ಜೆ ಎಚ್
ಗೃಹ ಮಂತ್ರಿ ಕಾರ್ತಿಕ್ ಕೆ
ಉಪ ಗೃಹಮಂತ್ರಿ ಜಿತೇಶ್ ಜಿ
ವಿದ್ಯಾಮಂತ್ರಿ ಗುರುಶ್ರೀ
ಉಪ ವಿದ್ಯಾ ಮಂತ್ರಿ ಪೂರ್ವಿತ
ಅರೋಗ್ಯ ಮಂತ್ರಿ ಯಶಸ್ವಿ
ಉಪ ಅರೋಗ್ಯ ಮಂತ್ರಿ ಸುಪ್ರಿಯಾ
ಕ್ರೀಡಾಮಂತ್ರಿ ಕಾರ್ತಿಕ್ ಕೆ
ಉಪ ಕ್ರೀಡಾಮಂತ್ರಿ ರವಿಕಿರಣ
ಕೃಷಿ ಮತ್ತು ನೀರಾವರಿ ಮಂತ್ರಿ ಆದಿತ್ಯ
ಉಪ ಕೃಷಿ ಮತ್ತು ನೀರಾವರಿ -ಯಶ್ವಿನ್
ಸಾಂಸ್ಕೃತಿಕ ಮಂತ್ರಿ ತ್ರಿಸ್ಯ
ಉಪ ಸಾಂಸ್ಕೃತಿಕ ಮಂತ್ರಿ ಬಿಂದು ಯು ಆರ್
ವಿರೋಧ ಪಕ್ಷದ ನಾಯಕಿಯಾಗಿ ಅಂಕಿತ ಜೆ ಎಚ್, ಸದಸ್ಯರಾಗಿ ಶ್ರಾವಣಿ, ಇಂಚರ, ಮನ್ವಿತ್, ರಿತಿಕ್, ಲಕ್ಷ್ಮೀಶ, ನಿಶ್ಮಿತಾ, ಜಿತೇಶ್ ರಕ್ಷಿತ ಆಯ್ಕೆಯಾದರು.










